¡Sorpréndeme!

ಅಮರನಾಥ ಯಾತ್ರೆ ಮೇಲೆ ದಾಳಿ ಮಾಡಿದ್ದ ಉಗ್ರ ಫಿನಿಷ್ | Oneindia Kannada

2017-09-15 94 Dailymotion

ಅಮರನಾಥ ಯಾತ್ರೆ ಮೇಲಿನ ದಾಳಿಯ ಪ್ರಮುಖ ರೂವಾರಿ ಅಬು ಇಸ್ಮಾಯಿಲ್ ನನ್ನು ಭಾರತೀಯ ಭದ್ರತಾ ಪಡೆಗಳು ಕೇವಲ ಮೂರೇ ಮೂರು ನಿಮಿಷದಲ್ಲಿ ಹತ್ಯೆ ಮಾಡಿ ಪರಾಕ್ರಮ ಮೆರೆದಿದೆ..

Spotted, cornered, trapped and killed in 3 minutes. This is how one could summarise the operation that led to the killing of Abu Ismail, the mastermind of the Amarnath yatra attack. Ismail and his associate Chhota alias Abu Qasim from the Lashkar-e-Tayiba were killed on Thursday in a brief and meticulous encounter.